ತಂಡದ ಪ್ರಮುಖ ಬೌಲರ್ ದೀಪಕ್ ಚಹಾರ್ ಅಂತಿಮ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಬೆನ್ನು ನೋವಿನಿಂದಾಗಿ ಚಹಾರ್ ಹೊರಗುಳಿದಿದ್ದು, ನವ್ದೀಪ್ ಸೈನಿ ಇವರ ಬದಲು ತಂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.<br /><br />India pacer Deepak Chahar has been ruled out of the 3rd ODI against West Indies due to an injury. Delhi pacer Navdeep Saini has been named as his replacement.